ಜ್ವರ ಎಲ್ಲಾ ವಯಸ್ಸಿನವರಿಗೆ ಹಾಗೂ ಎಲ್ಲಾ ಕಾಲದಲ್ಲೂ ಬರುತ್ತದೆ.ಜ್ವರ ಬಂದಾಗ ಬಾಯಿ ಕಹಿಯಾಗಿ ಏನೂ ತಿನ್ನಲು ಮನಸ್ಸಾಗುವುದಿಲ್ಲ.ಜೊತೆಗೆ ತಲೆನೋವು,ಮೈ,ಕೈ ನೋವು ಬೇರೆ.ನಮ್ಮ ಶರೀರದಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಜ್ವರ ಬರುತ್ತದೆ.

ಈ ಉಷ್ಣತೆ ಕಡಿಮೆಯಾದರೆ ಜ್ವರ ಕಡಿಮೆಯಾಗುತ್ತದೆ.ಒಂದು ಕಪ್ ಹೆಸರುಬೇಳೆಯನ್ನು ತೆಗೆದುಕೊಂಡು ಚನ್ನಾಗಿ ತೊಳೆದು,ಪಾತ್ರೆಯಲ್ಲಿ ಹಾಕಿ ಅದನ್ನು 20 ನಿಮಿಷಗಳ ಕಾಲ ನೆನೆಸಬೇಕು.

ಹೆಸರುಬೇಳೆ ನೆನೆಸಿದ ನೀರನ್ನು 20 ನಿಮಿಷಗಳ ನಂತರ ಜ್ವರ ಬಂದಿರುವವರು ಸೇವಿಸಬೇಕು.ಆ ನೀರು ಕುಡಿದ ನಂತರ 10 ನಿಮಿಷಗಳಲ್ಲಿ ಜ್ವರ ಬಂದಿರುವ ವ್ಯಕ್ತಿಯ ದೇಹದ ಹೆಸರುಬೇಳೆ ನೆನೆಸಿದ ನೀರನ್ನು 20 ನಿಮಿಷಗಳ ನಂತರ ಜ್ವರ ಬಂದಿರುವವರು ಸೇವಿಸಬೇಕು.

ಆ ನೀರು ಕುಡಿದ ನಂತರ 10 ನಿಮಿಷಗಳಲ್ಲಿ ಜ್ವರ ಬಂದಿರುವ ವ್ಯಕ್ತಿಯ ದೇಹದ ಉಷ್ಣತೆ ಕಡಿಮೆಯಾಗುತ್ತಾ ಬರುತ್ತದೆ.20 ನಿಮಿಷಗಳ ನಂತರ ಸಾಧಾರಣ ಸ್ಥಿತಿಗೆ ಬರುತ್ತಾರೆ. ಇದರಿಂದ ಜ್ವರ ಕಡಿಮೆಯಾಗುತ್ತದೆ.

ಹೆಸರುಬೇಳೆ ಶರೀರದ ಹೀಟ್(ಉಷ್ಣತೆ) ಅನ್ನು ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ.ವಿಟಮಿನ್ ಬಿ, ಸಿ, ಮ್ಯಾಂಗನೀಸ್ ಜೊತೆಗೆ ಪ್ರೋಟೀನ್’ಗಳು ಹೆಸರುಬೇಳೆಯಲ್ಲಿ ಹೆಚ್ಚಾಗಿವೆ.ಉಷ್ಣತೆ ಹೆಚ್ಚಾಗಿರುವವರಿಗೆ ಹೆಸರುಬೇಳೆ ಒಂದು ಅದ್ಭುತವಾದ ಮದ್ದು

20 ನಿಮಿಷಗಳ ನಂತರ ಸಾಧಾರಣ ಸ್ಥಿತಿಗೆ ಬರುತ್ತಾರೆ.ಇದರಿಂದ ಜ್ವರ ಕಡಿಮೆಯಾಗುತ್ತದೆ. ಹೆಸರುಬೇಳೆ ಶರೀರದ ಉಷ್ಣತೆ ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ.

ವಿಟಮಿನ್ ಬಿ,ಸಿ,ಮ್ಯಾಂಗನೀಸ್ ಜೊತೆಗೆ ಪ್ರೋಟೀನ್ ಗಳು ಹೆಸರುಬೇಳೆಯಲ್ಲಿ ಹೆಚ್ಚಾಗಿವೆ.ಹೀಟ್ ಹೆಚ್ಚಾಗಿರುವವರಿಗೆ ಹೆಸರುಬೇಳೆ ಒಂದು ಅದ್ಭುತವಾದ ಮದ್ದು

(sangraha)

LEAVE A REPLY

Please enter your comment!
Please enter your name here