ದೇಹಕ್ಕೆ ವಿಶ್ರಾಂತಿ ಪಡೆದುಕೊಳ್ಳಬೇಕೆಂದರೆ ನಿತ್ಯ ನಿದ್ದೆ ಮಾಡಲೇಬೇಕು. ನಿದ್ದೆ ಕಡಿಮೆಯಾದರೂ ಆರೋಗ್ಯ ಹಾಳಾಗುತ್ತದೆ. ಹಾಗೆಂದು 7 ಗಂಟೆಗಿಂತಲೂ ಅಧಿಕ ಹೊತ್ತು ನಿದ್ದೆ ಮಾಡಿದರೂ ಕೂಡ ಆರೋಗ್ಯ ಸಮಸ್ಯೆ ಎದುರಾಗಬಹುದು.,

ಆರೋಗ್ಯದ ತೊಂದರೆ:

ಬೆನ್ನು ನೋವು:

ಡಿಪ್ರೆಷನ್‌ ಕಾಡಬಹುದು.

ಹೃದಯ ಸಂಬಂಧಿ ರೋಗ, ಸ್ಟ್ರೋಕ್‌ ಹಾಗೂ ಡಯಬೀಟಿಸ್‌ಗೆ ತುತ್ತಾಗಬಹುದು ಎಂದು ಅರಿಜೋನಾ ಮೂಲದ ಯೂನಿವರ್ಸಿಟಿ ಅಧ್ಯಯನವೊಂದು ತಿಳಿಸಿದೆ.

ಸಂಶೋಧನೆಯ ಪ್ರಕಾರ,7 ಗಂಟೆಯ ಆಸು ಪಾಸು ನಿದ್ರೆ ಮಾಡುವವರಲ್ಲಿ ಆರೋಗ್ಯ ಸಮಸ್ಯೆ ಕಡಿಮೆಯಂತೆ.ಹಾಗಾಗಿ ನಿದ್ದೆಗೆ ಜಾರುವ ಮುನ್ನ ಮೊಬೈಲ್‌, ಟ್ಯಾಬ್ಲೆಟ್‌, ಟಿವಿಯನ್ನು ಉಪಯೋಗಿಸದಿದ್ದರೆ ಉತ್ತಮ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

ಕೃಪೆ: ವಿಕ

LEAVE A REPLY

Please enter your comment!
Please enter your name here