ದಕ್ಷಿಣ ಏಶಿಯಾದ ಒಂದು ಜನಪ್ರಿಯ ಹಾಗು ರುಚಿಕರವಾದ ಖಾದ್ಯ. ಭಾರತದಲ್ಲಿ ಪ್ರತಿಯೊಂದು ಊರಲ್ಲೂ ಪಾನಿ ಪೂರಿ ಗಾಡಿಗಳು ಕಾಣಸಿಗುತ್ತವೆ. ಉತ್ತರ ಭಾರತದ ‘ಗೋಲ್ ಗಪ್ಪ’ ಕೂಡ ಪಾನಿ ಪೂರಿ ಮಾಡುವ ಒಂದು ವಿಧಾನ.

ಗೋಳಾಕಾರವಾಗಿರುವ ಪೂರಿಯಲ್ಲಿ ಈರುಳ್ಳಿ, ಕ್ಯಾರೆಟ್, ಬೇಯಿಸಿದ ಬಟಾಣಿ, ಆಲೂಗಡ್ಡೆ ಇವುಗಳನ್ನು ಒಂದೊಂದಾಗಿ ತುಂಬಿ,ಮೊದಲೇ ತಯಾರಿಸಿದ ಪಾನಿ ಹಾಗು ಸ್ವೀಟ್ ಜೊತೆ ತಿನ್ನಲು ರುಚಿ.

ಇದನ್ನೂ ಓದಿರಿ…

ಹೊರಗೆ ತಿನ್ನೋ ಚಾಟ್ಸ್ ಅನ್ನು ಮನೇಲೆ ಮಾಡಬೇಕೆ? ನೋಡಿ ಈ ವೀಡಿಯೋ…

ಇದನ್ನು ಬೇರೆ ಬೇರೆ ವಿಧಾನದಲ್ಲೂ ತಯಾರಿಸಬಹುದು.ಚಾಟ್ಸ್ ಐಟಂ ತಿನ್ನುವ ಆಸೆ.ಆದರೆ ಬೀದಿ ಬದಿಯಲ್ಲಿ ತಿನ್ನಲು ಆರೋಗ್ಯದ ಸಮಸ್ಯೆ ಬರುತ್ತದೆ ಎಂದರೆ ಮನೆಯಲ್ಲೇ ಮಾಡಿ ತಿನ್ನಬಹುದು.

LEAVE A REPLY

Please enter your comment!
Please enter your name here