ಪಾಲಾಕ್ ಸೊಪ್ಪು ಒಂದು ಪೌಷ್ಟಿಕಾಂಶಯುಕ್ತವಾದ ಸೊಪ್ಪಾಗಿದೆ. ಇದರಲ್ಲಿ ವಿಟಮಿನ್ ‘ಎ’ ಅಂಶ ಚೆನ್ನಾಗಿದ್ದು, ಚರ್ಮದ ಕಾಂತಿ ಹೆಚ್ಚಲು,ಮುಪ್ಪು ಮುಂದೂಡಲು ಪ್ರಮುಖ ಪಾತ್ರ ವಹಿಸುತ್ತದೆ.ಪಾಲಾಕ್, ಬಿಪಿಯನ್ನು ಹತೋಟಿಗೆ ತರುತ್ತದಲ್ಲದೆ, ಕೊಲೆಸ್ಟ್ರಾಲ್ ಹೆಚ್ಚಾಗದೇ ಇರುವ ಹಾಗೆ ಮಾಡುವ ಗುಣ ಇದಕ್ಕಿದೆ.

ಪಾಲಾಕ್ ಸೊಪ್ಪಿನಲ್ಲಿ ಗಣನೀಯ ಪ್ರಮಾಣದಲ್ಲಿರುವ ಶರ್ಕರ ಪಿಷ್ಟ, ಪ್ರೊಟಿನ್, ಕ್ಯಾಲ್ಸಿಯಂ, ಕಬ್ಬಿಣದ ಅಂಶಗಳು ಆರೋಗ್ಯ ಕಾಪಿಡುವಲ್ಲಿ ಸಹಕಾರಿಯಾಗಿದೆ.

ಪಾಲಕ್ ಪನೀರ್ ಮಾಡುವ ಸುಲಭ ವಿಧಾನಕ್ಕಾಗಿ ಈ ವೀಡಿಯೋ ನೋಡಿರಿ

LEAVE A REPLY

Please enter your comment!
Please enter your name here