ಫ್ರೈಡ್ ರೈಸ್ ಗೊತ್ತು, ಕ್ಯಾರೆಟ್ ಫ್ರೈಡ್ ರೈಸ್ ಹೇಗೆ ಮಾಡೋದು ಗೊತ್ತೇ? ನೋಡಿ ಈ ವೀಡಿಯೋ

0
731

ಅನೇಕರಿಗೆ ಅನ್ನ ಅಂದ್ರೆ ತುಂಬಾ ಇಷ್ಟ. ದಿನದ ಮೂರು ಹೊತ್ತು ಊಟ ಮಾಡುವವರಿದ್ದಾರೆ. ಅನ್ನಕ್ಕೆ ಬಗೆ ಬಗೆಯ ಮಸಾಲೆ ಬೆರೆಸಿ ರೈಸ್ ಬಾತ್ ರೂಪದಲ್ಲಿ ಸೇವಿಸ್ತಾರೆ.

ಅದ್ರಲ್ಲಿ ಕ್ಯಾರಟ್ ಫ್ರೈಡ್ ರೈಸ್ ಕೂಡ ಒಂದು.ಬಾಯಿಗೆ ರುಚಿಕರವಾಗಿರುವ ಈ ಆಹಾರದಲ್ಲಿ ಪ್ರೊಟೀನ್ ಮತ್ತು ಇತರ ಪೋಷಕಾಂಶಗಳಿರುವುದರಿಂದ ಆರೋಗ್ಯಕ್ಕೂ ಕೂಡ ಒಳ್ಳೆಯದು.ಮಾಡಲು ಸುಲಭ ಹಾಗೂ ರುಚಿರುಚಿ ಕ್ಯಾರೆಟ್ ಫ್ರೈಡ್ ರೈಸ್ ಮಾಡೋದು ಹೇಗೆ?

 

LEAVE A REPLY

Please enter your comment!
Please enter your name here