ಬಾಳೆಹಣ್ಣು ಮೊಟ್ಟೆ ಎರಡನ್ನು ಜೊತೆಗೆ ತಿಂದರೆ ಏನಾಗುತ್ತದೆ ಗೊತ್ತೇ? ಇದನ್ನು ಓದಿ

2
12266

ಊಟವಾದ ಮೇಲೆ ಎಷ್ಟೋ ಜನ ಬಾಳೆಹಣ್ಣು ತಿನ್ನುತ್ತಾರೆ.ಜೊತೆಗೆ ಊಟದಲ್ಲಿ ಕೆಲವರು ಮೊಟ್ಟೆಯನ್ನು ತಿನ್ನುತ್ತಾರೆ.ಎರಡು ಕೂಡ ದೇಹಕ್ಕೆ ಒಳ್ಳೆಯದೇ ಆಗಿವೆ.ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬಾಳೆಹಣ್ಣು ಹಾಗೂ ಮೊಟ್ಟೆ ತಿಂದ ವ್ಯಕ್ತಿ ಸತ್ತುಹೋಗಿದ್ದಾನೆ ಎಂಬ ವದಂತಿ ಹರಿದಾಡುತ್ತಿದೆ.

ನಿಜವಾಗಲೂ ಬಾಳೆಹಣ್ಣು ಹಾಗೂ ಮೊಟ್ಟೆ ತಿಂದರೆ ಸತ್ತು ಹೋಗುತ್ತಾರೆಯೇ?

ಇದರ ಬಗ್ಗೆ ತಿಳಿಯಲು ಮುಂದೆ ಓದಿ…

ಬಾಳೆಹಣ್ಣು ಮತ್ತು ಮೊಟ್ಟೆ ಮಿಶ್ರಣ ವಿಷ ಪದಾರ್ಥವಾಗಿ ಮಾರ್ಪಡುತ್ತದೆ,ಹಾಗಾಗಿ ಅದನ್ನು ಜೊತೆಗೆ ತಿಂದ ವ್ಯಕ್ತಿ ಸತ್ತುಹೋದ ಎಂಬ ವದಂತಿಯನ್ನು ಹಬ್ಬಿಸಲಾಗಿದೆ.ಆದರೆ ಸತ್ಯ

ವಿಷಯ ಏನೆಂದರೆ ಬಾಳೆಹಣ್ಣಿನಲ್ಲಿ ಪೊಟಾಸಿಯಂ ಅಂಶ ಹಾಗೂ ವಿಟಮಿನ್ ಬಿ೬ ಹಾಗೂ ಸಿ ವಿಟಮಿನ್ ನ ಅಂಶಗಳು ಇವೆ ಹಾಗೂ ಮೊಟ್ಟೆಯಲ್ಲಿ ಪ್ರೋಟಿಸಿಎಂ ಹಾಗೂ ಕೊಲೆಸ್ಟ್ರಾಲ್ ಅಂಶಗಳಿವೆ.ಅವೆರಡು ದೇಹಕ್ಕೆ ಅವಶ್ಯಕ್ವಾಗಿ ಬೇಕು,ಹಾಗಾಗಿ ಬಾಳೆಹಣ್ಣು ಹಾಗೂ ಮೊಟ್ಟೆಯನ್ನು ಜೊತೆಗೆ ತಿಂದರೆ ಏನು ಆಗುವುದಿಲ್ಲ.

2 COMMENTS

LEAVE A REPLY

Please enter your comment!
Please enter your name here