ಬಿಸಿ ಬಿಸಿ ಮದ್ದೂರು ವಡೆ..ಹೇಗೆ ಮಾಡೋದು? ವೀಡಿಯೋ ನೋಡಿ

0
2102

ಮದ್ದೂರು ವಡೆ ದಕ್ಷಿಣ ಭಾರತದ ಒಂದು ಖಾರದ ಬಗೆಯ ಲಘು ಆಹಾರ. ಈ ಖಾದ್ಯವು ತನ್ನ ಹೆಸರನ್ನು ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಿಂದ ಪಡೆದುಕೊಂಡಿದೆ. ಇದನ್ನು ಅಕ್ಕಿ ಹಿಟ್ಟು, ರವೆ ಮತ್ತು ಮೈದಾವನ್ನು ಚೂರು ಮಾಡಿದ ಈರುಳ್ಳಿ, ಕರಿಬೇವು, ಕೊಬ್ಬರಿ ಮತ್ತು ಇಂಗಿನೊಂದಿಗೆ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ.

ಈ ಮದ್ದೂರು ವಡೆಯು ಬೆಂಗಳೂರು- ಮೈಸೂರು ರೈಲು ನಿಲ್ದಾಣಗಳಲ್ಲಿ ಅತಿ ಹೆಚ್ಚು ಬೇಡಿಕೆ ಇದೆ.ಈ ಮದ್ದೂರು ವಡೆಯು ಹೆಚ್ಚು ರುಚಿಕರ ಮತ್ತು ಮೃದುವಾಗಿರುತ್ತದೆ. ಮದ್ದೂರು ಕೆಫೆಯಲ್ಲಿ ತಯಾರಿಸುವ ಮದ್ದೂರು ವಡೆಯು ಹೆಚ್ಚು ರುಚಿಕರವಾಗಿರುತ್ತದೆ.ಮೊದಲು ಇದರ ಬೆಲೆಯು ಐದು ರುಪಾಯಿ ಇತ್ತು ಈಗ ಇದರ ಬೆಲೆ ಹತ್ತು ರುಪಾಯಿಗೆ ಹೆಚ್ಚಳವಾಗಿದೆ. ಇದು ಬೆಂಗಳೂರು, ಕೆಂಗೇರಿ, ಬಿಡದಿ,ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಪಾಂಡವಪುರ,ಶ್ರೀರಂಗಪಟ್ಟಣ, ಮೈಸೂರು ಎಲ್ಲಾ ಕಡೆ ದೊರೆಯುತ್ತದೆ.

ಇದನ್ನು ಮಾಡೋದು ಹೇಗೆ ಗೊತ್ತೇ?

ವೀಡಿಯೋ ನೋಡಿ..

LEAVE A REPLY

Please enter your comment!
Please enter your name here