ಮೊಸರು ವಡೆ ಮಾಡೋದು ಹೇಗೆ? ನೋಡಿ ವೀಡಿಯೋ…

0
417

ವಡೆಯಲ್ಲೂ ನಾನಾ ವಿಧ. ಉದ್ದಿನವಡೆ, ರವೆ ವಡೆ, ಮೊಸರು ವಡೆ, ಅಲಸಂದೆ ವಡೆ, ಮೆಂತೆ ಸೊಪ್ಪಿನ ವಡೆ, ಖರ್ಜೂರದ ಸಿಹಿ ವಡೆ, ಮದ್ದೂರು ವಡೆ…. ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗತ್ತೆ.ಎಷ್ಟೇ ಬಗೆಯ ವಡೆ ಇದ್ದರೂ ಎಲ್ಲ ರೀತಿಯ ವಡೆಗಳು ತಿನ್ನೋಕೆ ಖುಷಿ…

ಈ ವೀಡಿಯೋವನ್ನೂ ನೋಡಿ…

ಉದ್ದಿನವಡೆ ಸುಲಭವಾಗಿ ಮಾಡಬೇಕೆ? ಈ ವೀಡಿಯೋ ನೋಡಿ…

ಬೇಸಿಗೆಯಲ್ಲಿ ಮೊಸರು,ಮಜ್ಜಿಗೆ ಹೆಚ್ಚಾಗಿ ಸೇವಿಸಿದದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯಲ್ಲಿ ತಂಪು ಅನಿಸುವ ಪದಾರ್ಥಗಳನ್ನು ಸೇವಿಸಲು ಇಷ್ಟಪಡುತ್ತೇವೆ. ಆದ್ದರಿಂದ ಈ ಸಮಯದಲ್ಲಿ  ದಹಿ ವಡೆ (ಮೊಸರು ವಡೆ) ತಿನ್ನಲು ಖುಷಿಯಾಗುವುದು.

ಸುಲಭವಾಗಿ ಮೊಸರುವಡೆ ಮಾಡೋ ವಿಧಾನಕ್ಕಾಗಿ ಕೆಳಗಿನ ವೀಡಿಯೋ ನೋಡಿರಿ…

 

LEAVE A REPLY

Please enter your comment!
Please enter your name here