ರಸಮಲೈ ಒಂದು ಬಗೆಯ ಸಿಹಿತಿಂಡಿ ನೋಡಲು ಜಾಮೂನಿನಂತೆ ಇರುತ್ತದೆ ಅದನ್ನು ತಿನ್ನೋಕೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ.ಹಾಲು,ಸಕ್ಕರೆ,ರಸಗುಲ್ಲಾಗಳ ಮಿಶ್ರಣದಲ್ಲಿ ತಯಾರಿಸಲಾಗುವ ರಸಮಲೈ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾದದ್ದು.

ಹಾಲಿನಲ್ಲಿ ನೆನೆದಿರುವ ಸ್ಪಂಜಿನ ಉಂಡೆಯಂತಿರುವ ರಸಮಲೈ ಅನ್ನು ಸವಿಯಲು ಹೆಚ್ಚು ಖುಷಿಯನ್ನು ನೀಡುತ್ತದೆ. ಊಟದ ಜೊತೆ ಇದನ್ನು ನೀಡುವುದರಿಂದ ಭಕ್ಷ್ಯದ ಶ್ರೀಮಂತಿಕೆ ಹೆಚ್ಚಿಸಬಹುದು.

ಭಾರತದಾದ್ಯಂತ ಹೆಚ್ಚು ಪ್ರಸಿದ್ಧಿ ಪಡೆದ ಈ ಸಿಹಿ ತಿಂಡಿಯನ್ನು ತಯಾರಿಸಲು ದೀರ್ಘಕಾಲ ತಗುಲುವುದು.

ಇದನ್ನೂ ನೋಡಿರಿ..

ಚುರುಮುರಿ ಮಾಡುವ ಸುಲಭ ವಿಧಾನ ಗೊತ್ತೇ? ನೋಡಿ ಚುರುಮುರಿ ಮಾಡುವ ವೀಡಿಯೋ

ನಾವು ಅದನ್ನು ಸುಲಭವಾಗಿ ಹೇಗೆ ಮಾಡುವುದು ಎಂದು ಈ ಕೆಳಗಿನ ವೀಡಿಯೋ ನಲ್ಲಿ ತೋರಿಸಿದ್ದೇವೆ ನೀವು ಪ್ರಯತ್ನಿಸಿ ಖುಷಿಪಡಿ.

ಕೆಳಗಿನ ವೀಡಿಯೋ ನೋಡಿ…

 

LEAVE A REPLY

Please enter your comment!
Please enter your name here