ಸಿಹಿಯಾದ ಬಾದಾಮ್ ಹಲ್ವಾ ಸುಲಭವಾಗಿ ಮಾಡೋದ್ ಹೇಗೆ ಗೊತ್ತಾ..? ವೀಡಿಯೋ ನೋಡಿ…

0
837

ಸಿಹಿ ತಿಂಡಿ ಯಾರು ಬೇಡ ಅಂತಾರೆ ಹೇಳಿ..?ಅದರಲ್ಲುವು ಹಲ್ವಾ ಎಂದರೆ ಎಲ್ಲರ ಬಾಯ್ಲಲೂ ನೀರು ಬರುತ್ತದೆ..ಬಾದಾಮ್ ಹಲ್ವಾ ಅಂತೂ ಎಲ್ಲರಿಗೂ ತುಂಬಾ ಇಷ್ಟವಾದ ಸಿಹಿತಿಂಡಿ,ಚಿಕ್ಕಮಕ್ಕಳಿಂದ ವಯಸ್ಸಾದವರಿಗೂ ಬಾದಾಮ್ ಹಲ್ವಾ ಇಷ್ಟವಾಗುತ್ತದೆ…ಇದನ್ನು ಮಾಡೋದು ಅತೀ ಸುಲಭವಾಗಿದ್ದು ಅರ್ಧ ಗಂಟೆಯಲ್ಲಿ ತಯಾರಿಸಬಹುದು

ಬಾದಾಮ್ ಹಲ್ವಾ ಮಾಡುವುದನ್ನು ಸುಲಭವಾಗಿ ಕಲಿಯುವುದು ಹೇಗೆ?

ನೋಡಿ ಈ ವೀಡಿಯೋ…

 

LEAVE A REPLY

Please enter your comment!
Please enter your name here