ಸುಸ್ತಾದಾಗ ಇವರಿಗೆ ಬೆವರಿನ ಬದಲು ಏನು ಬರುವುದು ಗೊತ್ತೇ? ಓದಿ ಇದನ್ನು…

0
1056

ಸಾಮಾನ್ಯವಾಗಿ ತುಂಬಾ ನಡೆದರೆ,ಆಟವಾಡಿದರೆ,ಜೋರಾಗಿ ಓದಿದರೆ ಬೆವರು ಬರುವುದು  ಸಾಮಾನ್ಯ ಅಲ್ಲವೇ? ಆದರೆ ಇಟಲಿಯಲ್ಲಿ ಒಬ್ಬರು ಇದ್ದಾರೆ ಆಕೆಗೆ ಇಪ್ಪತ್ತೊಂದು ವರ್ಷ. ಅವರ  ಸಮಸ್ಯೆಯೇ ಬಹಳ ವಿಚಿತ್ರವಾಗಿದೆ, ಏನದು ಸಮಸ್ಯೆ ಅಂತೀರಾ? ಓದಿ ಮುಂದೆ..

ಇಟಲಿಯ ಈ ಹೆಣ್ಣಿನ ಸಮಸ್ಯೆ ಮೈಯಲ್ಲಿ ಬೆವರಿನ ಬದಲು ರಕ್ತ ಬರುತ್ತದೆ. ನಮಗೆ ಸುಸ್ತಾದಾಗ ಓಡಿದಾಗ ಜಾಸ್ತಿ ನಡೆದಾಗ ಬೆವರಿದರೆ ಇವರಿಗೆ ಬೆವರಿನ ಬದಲು ರಕ್ತ ಬರುತ್ತದೆ.ಈ ಕಾಯಿಲೆಯಿಂದಾಗಿ ದೇಹದ ಆರೋಗ್ಯ ತೀರಾ ಹದಗೆಡುತ್ತದೆ, ಮಾತ್ರವಲ್ಲ ಈ ರೋಗವನ್ನು ಸಂಪೂರ್ಣ ಗುಣಪಡಿಸುವುದಕ್ಕೆ ಸಾಧ್ಯವಿಲ್ಲ.

ಈ ಅಪರೂಪದ ಖಾಯಿಲೆಯ ಹೆಸರು ಹೆಮಾಟಿಡ್ರೊಸಿಸ್ ಹೆಮ ಎಂದರೆ ರಕ್ತ ಹಿಡ್ರೋಸ್ ಎಂದರೆ ಬೆವರು.ರಕ್ತದ ಬದಲು ಬೆವರು ಬರುವುದು ಎಂದರ್ಥ.ಇದು ಸಾಮಾನ್ಯವಾಗಿ ಖಿನ್ನತೆಗೆ ಹಾಗೂ ಅತೀ ಹೆಚ್ಚಿನ ಉದ್ವೇಗದಿಂದ ಬರಬಹುದು.

LEAVE A REPLY

Please enter your comment!
Please enter your name here