ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿದೆ.ಆದರೆ ಹಿತ್ತಲ ಗಿಡವೂ ಮದ್ದೇ ಎಂಬುದು ಇತ್ತೀಚಿಗೆ ಸಾಬೀತಾಗಿದೆ.ನಮ್ಮ ಸುತ್ತಮುತ್ತ ಬೆಳೆಯುವ ಗಿಡ ಮರಗಳು ಒಂದಲ್ಲ ಒಂದು ಕಾರಣಕ್ಕೆ ಉಪಯುಕ್ತವೇ.

ಡೆಂಗ್ಯು ಜ್ವರ ಕಾಣಿಸಿಕೊಂಡಾಗ ಪಪ್ಪಾಯಿಗೆ ಅದನ್ನು ಗುಣಪಡಿಸುವ ಶಕ್ತಿಯಿದೆ ಎಂಬುದು ಗೊತ್ತಾಯಿತು.ಹೆಚ್1ಎನ್1 ಬಂದಾಗ ಅಮೃತಬಳ್ಳಿಯ ಉಪಯುಕ್ತತೆ ಗೊತ್ತಾಯಿತು.ಪರಿಣಾಮ ಇವುಗಳಿಗೆ ಬೇಡಿಕೆ ಹೆಚ್ಚಾಯಿತು ಎಂಬುದರಲ್ಲಿ ಎರಡು ಮಾತಿಲ್ಲ.

ಈ ನಡುವೆ ರಾಮಫಲ, ಸೀತಾಫಲದಂತೆ ಇರುವ ಹನುಮಫಲವೂ ಇದ್ದು ಈ ಹಣ್ಣಿನಲ್ಲಿ ಕ್ಯಾನ್ಸರ್ ಗುಣಪಡಿಸುವ ಶಕ್ತಿಯಿದೆ ಎನ್ನಲಾಗಿದೆ ಈ ಹಣ್ಣು ಕಾನ್ಸರ್ಗೆ ರಾಮಬಾಣವಾಗಿದೆ.

ರಾಮಫಲಕ್ಕಿಂತ ದೊಡ್ಡದಾಗಿರುವ ಸುಮಾರು ಮೂರು ಕೆಜಿಯಷ್ಟು ಬೆಳೆಯುವ ಹನುಮಫಲ ಸಿಗುವುದು ವಿರಳವೇ ಎನ್ನಬೇಕು.

ಹನುಮಫಲ ಆಯುರ್ವೇದ ಗುಣಗಳನ್ನು ಹೊಂದಿದ್ದು,ಕ್ಯಾನ್ಸರ್ಗೆ ರಾಮಭಾಣವಾಗಿದೆ ಹನುಮ ಫಲದ ಬಗ್ಗೆ ತಿಳಿದುಕೊಂಡ ಮಂದಿ ಕ್ಯಾನ್ಸರ್ ನಿಂದ ಗುಣಮುಕ್ತರಾಗುತ್ತಿದ್ದಾರಂತೆ.

ಸದ್ಯ ಕರ್ನಾಟಕ,ತಮಿಳುನಾಡು,ಆಂಧ್ರ,ಕೇರಳದಿಂದ ಜನರು ಇಲ್ಲಿಗೆ ಬಂದು ಹನುಮ ಫಲದ ಎಲೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಅಂತು ಹನುಮಫಲ ಆರೋಗ್ಯಕ್ಕೆ ದಿವ್ಯ ಔಷಧ ಎಂಬುದು ಸಾಬೀತಾಗಿದೆ.

LEAVE A REPLY

Please enter your comment!
Please enter your name here