ಹುಣಸೇ ಬೀಜ ಕಾಫಿಬಣ್ಣದಲ್ಲಿರುತ್ತದೆ.ಬೀಜದ ಮೇಲೆ ತೆಳುವಾದ ಸಿಪ್ಪೆ ಇರುತ್ತದೆ.ಸಿಪ್ಪೆಯ ಒಳಗೆ ದಟ್ಟ ಕಾಫಿ ಬಣ್ಣದ ಎರಡು ಬೀಜಗಳಿರುತ್ತವೆ.ಪರಿಮಾಣ 1.5*0.8ಸೆಂ.ಮೀ ಇರುತ್ತದೆ.

 

ಒಂದು ಹುಣಸೇ ಕಾಯಿಯಲ್ಲಿ 4-5 ಬೀಜಗಳು ಇರುತ್ತವೆ.ಹುಣಸೇ ಹಣ್ಣನ್ನು ಅಡುಗೆಯಲ್ಲಿ ಹುಳಿಯ ರುಚಿ/ಸವಿ ಗಾಗಿ ಉಪಯೋಗಿಸುತ್ತಾರೆ.

ಹುಣಸೆ ಬೀಜವನ್ನು ಪುಡಿಯನ್ನಾಗಿ (powder)ಮಾಡಿ ವಸ್ತ್ರ ಪರಿಶ್ರಮೆ/ಕಾರ್ಖಾನೆಯಲ್ಲಿ ವಸ್ತ್ರಗಳನ್ನು/ಬಟ್ಟೆಗಳನ್ನು ಸೈಜಿಂಗ್ ಮಾಡುವುದ್ದಕ್ಕೆ ವಿನಿಯೋಗಿಸುತ್ತಾರೆ.

 

ಅಂಗೇ ಜಿಗುರು/ಬಂಕೆ(gum),ಅಡೆಹೆಸ್ಸಿವ್ಸು(adhesive)ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ.

 

ಹುಣಸೆ ಬೀಜವನ್ನು ಕಲ್ಲಿನಲ್ಲಿ ತೇದು ಕಚ್ಚಿದ ಭಾಗಕ್ಕೆ ಹಚ್ಚಿದರೆ ಹಿಡಿದುಕೊಳ್ಳುತ್ತದೆ.ವಿಷ ಇಳಿದ ನಂತರ ಬೀಳುತ್ತದೆ.

 

ಹುಣಸೆ ಬೀಜದ ಮೇಲಬಾಗವನ್ನು ಸೇವಿಸುವುದರಿಂದ ಅತಿಸಾರ ಹಾಗೂ ಭೇದಿಯನ್ನು ತಡೆಯಬಹುದು.

LEAVE A REPLY

Please enter your comment!
Please enter your name here