ಹೊರಗೆ ತಿನ್ನೋ ಚಾಟ್ಸ್ ಅನ್ನು ಮನೇಲೆ ಮಾಡಬೇಕೆ? ನೋಡಿ ಈ ವೀಡಿಯೋ…

0
701

ಚಾಟ್ಸ್ ಐಟಂ ತಿನ್ನುವ ಆಸೆ ಯಾರಿಗಿಲ್ಲ ಹೇಳಿ? ಮಕ್ಕಳಿಂದ  ವಯಸ್ಸಾದ ವೃದ್ಧರಿಗೂ ಇಷ್ಟ ಆಗುತ್ತದೆ .ಆದರೆ ಬೀದಿ ಬದಿಯಲ್ಲಿ ತಿನ್ನಲು ಆರೋಗ್ಯದ ಸಮಸ್ಯೆ ಬರುತ್ತದೆ ಎಂದರೆ ಮನೆಯಲ್ಲೇ ಮಾಡಿ ತಿನ್ನಬಹುದು.ಅಯ್ಯೋ ಮನೇಲಿ ಮಾಡೋದ್ ಹೇಗಪ್ಪಾ ಅಂತ ಯೋಚಿಸುತ್ತ ಇದ್ದೀರಾ? ಚಾಟ್ಸ್ ಐಟಂ ಗಳು ಮನೇಲಿ ಮಾಡೋಕೆ ಬಲು ಸುಲಭ.. ಅತೀ ಸುಲಭದ ರೀತಿಯಲ್ಲಿ  ಹೇಗೆ ಮಾಡಬಹುದು ಗೊತ್ತ?

 

ಮಸಾಲೆ ಪುರಿ ಮಾಡೋಕೆ ಜಾಸ್ತಿ ಸಮಯ ಬೇಕಾಗಲ್ಲ.ಅಥಿತಿಗಳು ಬಂದಾಗ 5 10 ನಿಮಿಷದಲ್ಲಿ ತಯಾರಿಸಬಹುದು..ಹೇಗೆ ಮಾಡೋದು?ಏನೇನು ಪದಾರ್ಥಗಳು ಬೇಕು? ಇದನ್ನು ತಿಳಿಯಲು ಹಾಗು ಮಾಡುವ ವಿಧಾನವನ್ನು ತಿಳಿಯಲು ಕೆಳಗಿನ ವೀಡಿಯೋ ನೋಡಿ…

LEAVE A REPLY

Please enter your comment!
Please enter your name here