ಮಳೆಗಾಲದಲ್ಲಿ ಟೀ ಜೊತೆಗೆ ಕುರುಕುಲು ತಿಂಡಿ ಇದ್ದರೆ, ಚೆಂದ.ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಎನಿಸುವುದು ಸಾಮಾನ್ಯ.ಅದೇ ರೀತಿ ಟೀ ಜೊತೆಗೆ ವೆಜಿಟೇಬಲ್ ಬೋಂಡಾ ಇದ್ದರೆ ಇನ್ನೂ ಚೆಂದ.

ಆರೋಗ್ಯ ಮತ್ತು ಬಾಯಿರುಚಿ ಈ ಎರಡನ್ನೂ ಸರಿದೂಗಿಸುವ ಮನೆಯಲ್ಲಿಯೇ ಸುಲಭವಾಗಿ ವೆಜಿಟೇಬಲ್ ಬೋಂಡಾ ಮಾಡಬಹುದು.

ಇದು ಎಣ್ಣೆ ತಿಂಡಿಯಾಗಿದ್ದರೂ ಎಲ್ಲಾ ತರಕಾರಿಗಳನ್ನು ಸಮ್ಮಿಶ್ರಗೊಳಿಸಿ ಸಿದ್ಧಪಡಿಸುವ ತರಕಾರಿ ಬೋಂಡಾ ನಿಮಗೆ ಆರೋಗ್ಯವನ್ನೂ ನೀಡುತ್ತದೆ ಮತ್ತು ನಾಲಿಗೆಗೆ ರುಚಿಯನ್ನೂ ಹೆಚ್ಚಿಸುತ್ತದೆ.

ಇವುಗಳನ್ನು ನೋಡಿರಿ..

ಗೋಬಿ ಮಂಚೂರಿಯನ್ನು ಮನೆಯಲ್ಲೇ ಮಾಡಬೇಕೆ..? ನೋಡಿ ವೀಡಿಯೋ…

ಎಲ್ಲಾ ತರಕಾರಿಗಳ ಹದವಾದ ಮಿಶ್ರಣವನ್ನು ಈ ಬೋಂಡಾ ಒಳಗೊಂಡಿರುವುದರಿಂದ ಎಲ್ಲಾ ತರಕಾರಿಗಳ ಪೋಷಕಾಂಶಗಳನ್ನು ನೀವು ಯಥೇಚ್ಛವಾಗಿ ಪಡೆಯಬಹುದಾಗಿದೆ.

ಇದನ್ನು ಓದಿರಿ..

ಹೊರಗೆ ತಿನ್ನೋ ಚಾಟ್ಸ್ ಅನ್ನು ಮನೇಲೆ ಮಾಡಬೇಕೆ? ನೋಡಿ ಈ ವೀಡಿಯೋ…

ವೆಜಿಟೇಬಲ್ ಬೋಂಡಾ ಮಾಡುವ ಸುಲಭ ವಿಧಾನವನ್ನು ನೋಡಿ ಈ ವೀಡಿಯೋ ದಲ್ಲಿ…

LEAVE A REPLY

Please enter your comment!
Please enter your name here