ಬಹುಭಾಷಾ ನಟಿ,ಮೋಹಕ ತಾರೆ ಶೀದೇವಿ(54) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ದುಬೈನಲ್ಲಿ ಸಂಬಂಧಿಕರೊಬ್ಬರ ಮದುವೆ ಸಂಭ್ರಮದಲ್ಲಿದ್ದ ಶ್ರೀದೇವಿ ಅವರು ಸಮಾರಂಭದಲ್ಲಿ ಎದೆನೋವಿನಿಂದ ಕುಸಿದಿದ್ದು,ಕ್ಷಣಾರ್ಧದಲ್ಲೇ ತೀವ್ರ ಹೃದಯಾಘಾತಕ್ಕೊಳಗಾಗಿದ್ದಾರೆ.

ಶ್ರೀದೇವಿ ಅವರ ಸಾವನ್ನು ಖಚಿತಪಡಿಸಿರುವ ಪತಿ ಬೋನಿ ಕಪೂರ್ ಅವರು,ಭಾರತಕ್ಕೆ ಹಿಂತಿರುಗುತ್ತಿರುವುದಾಗಿ ತಿಳಿಸಿದ್ದಾರೆ.

1963 ರ ಅಗಸ್ಟ್​ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿ, ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು,ಸೂಪರ್ ಸ್ಟಾರ್ ಆಗಿ ಬೆಳೆದವರು.ತೆಲುಗಿನಲ್ಲಿ 76, ಹಿಂದಿಯಲ್ಲಿ 71,ತಮಿಳಿನಲ್ಲಿ 76, ಮಲಯಾಳಂನಲ್ಲಿ 26 ,ಕನ್ನಡದಲ್ಲಿ 6 ಚಿತ್ರಗಳು ಸೇರಿದಂತೆ ಸುಮಾರು 260ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

In 1976, Sridevi started her first leading role in the Tamil film Moondru Mudichu directed by K. Balachander. She followed it with a number of films with Kamal Haasan and Rajinikanth.

Sridevi’s first release of 1977 was Gayathri, followed by Kavikkuyil and 16 Vayathinile, where she played the role of a young girl who is caught between her two lovers.

She also starred in the movie’s Telugu remake Padaharella Vayasu in 1978. Her subsequent notable films included Bharathi Raja’s Sigappu Rojakkal, SP. Muthuraman’s PriyaKarthika DeepamJohnnyVarumayin Niram Sivappu and Aakali Rajyam.

In 1981, she starred in the Tamil film Meendum Kokila which won her the Filmfare Award for Best Actress – Tamil. In 1982, Sridevi starred in Moondram Pirai playing a woman suffering from amnesia and went on to win the Tamil Nadu State Film Award for Best Actress.

Sridevi’s notable Telugu films include Konda Veeti SimhamKshana KshanamVetagaduSardar Paparayudu and Bobbili Puli. With A. Nageswara Rao,she appeared in movies

such as Mudulla KodukuPremabhishekhamBangaru Kanuka and Premakanuka as well as Kanchu Kagada,Kalavari SamsaramKrishnavatharamBurripalem Bolludu,Khaidi RudrayyaJagadeka Veerudu Atiloka Sundari,S. P. Parasuram and Govinda Govinda.

Her performance in the 1992 Ram Gopal Varma directed Kshana Kshanam won her the Filmfare Award for Best Actress – Telugu and Andhra’s Nandi Award for Best Actress.

ಸುಮಾರು 15 ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದ ಶ್ರೀದೇವಿ ಅವರು ಇಂಗ್ಲೀಷ್ ವಿಂಗ್ಲೀಷ್ ಚಿತ್ರದಲ್ಲಿ ನಟಿಸಿ ಯಶಸ್ಸು ಗಳಿಸಿದ್ದರು.’ಮಾಮ್’ ಅವರ ಅಭಿನಯದ ಕೊನೆಯ ಚಿತ್ರ. 5 ಫಿಲಂಫೇರ್ ಪ್ರಶಸ್ತಿ,ಪದ್ಮಶ್ರೀ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ವೈವಿಧ್ಯಮಯ ನಟನೆಗೆ ಸಂದಿವೆ.

ದುಬೈನಲ್ಲಿ ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖುಷಿ ಜತೆಗಿದ್ದರು.ಮತ್ತೊಬ್ಬ ಪುತ್ರಿ ಜಾಹ್ನವಿ ಅವರು ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here